air cover
ನಾಮವಾಚಕ

ವಿಮಾನರಕ್ಷೆ; ಭೂಸೇನೆಯ ಯಾ ನೌಕಾಬಲದ (ಮುಖ್ಯವಾಗಿ ಆಕ್ರಮಣದ) ಕಾರ್ಯಾಚರಣೆಗೆ ರಕ್ಷಣೆ ಕೊಡಲು ಬಳಸುವ ವಿಮಾನ ಪಡೆ.